ಅಕ್ಟೋಬರ್ ೧ - ಅಕ್ಟೋಬರ್ ತಿಂಗಳ ಮೊದಲನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೭೪ನೇ (ಅಧಿಕ ವರ್ಷದಲ್ಲಿ ೨೭೫ನೇ) ದಿನ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ಕ್ರಿ.ಪೂ. ೩೩೧ - ಗ್ರೀಸ್ನ ಮಹಾನ್ ಅಲೆಕ್ಜಾಂಡರ್ ಪರ್ಶಿಯದ ಮೂರನೇ ಡಾರಿಯಸ್ನನ್ನು ಗೌಗೆಮೆಲ ಕಾಳಗದಲ್ಲಿ ಸೋಲಿಸಿದನು. ೧೭೯೫ - ಫ್ರಾನ್ಸ್ ಬೆಲ್ಜಿಯಮ್ ಅನ್ನು ವಶಪಡಿಸಿಕೊಂಡಿತು. ೧೮೮೭ - ಬಲೂಚಿಸ್ಥಾನ ಬ್ರಿಟಿಷ್ ಸಾಮ್ರಾಜ್ಯದೊಳಗೆ ಸೇರಿತು. ೧೯೩೬ - ಸ್ಪೇನ್ನಲ್ಲಿ ರಾಷ್ಟ್ರೀಯತಾವಾದಿ ಸರ್ಕಾರದ ಅಧ್ಯಕ್ಷನಾಗಿ ಫ್ರಾನ್ಸಿಸ್ಕೊ ಫ್ರಾನ್ಕೊ ನೇಮಕ. ೧೯೫೮ - ನಾಸಾದ ಸ್ಥಾಪನೆ. ೧೯೬೦ - ನೈಜೀರಿಯ ಯುನೈಟೆಡ್ ಕಿಂಗ್‍ಡಮ್ನಿಂದ ಸ್ವಾತಂತ್ರ್ಯ ಪಡೆಯಿತು. ೧೯೬೧ - ಪೂರ್ವ ಮತ್ತು ಪಶ್ಚಿಮ ಕ್ಯಾಮೆರೂನ್‍ಗಳು ಒಂದಾಗಿ ಕ್ಯಾಮರೂನ್ ಗಣರಾಜ್ಯವಾದವು. == ಜನನ == ೧೮೮೧ - ವಿಲಿಯಮ್ ಬೊಯಿಂಗ್, ಅಮೇರಿಕ ದೇಶದ ತಂತ್ರಜ್ಞ. ೧೮೯೬ - ಲಿಯಾಕತ್ ಆಲಿ ಖಾನ್, ಪಾಕಿಸ್ತಾನದ ಮೊದಲ ಪ್ರಧಾನಮಂತ್ರಿ. == ನಿಧನ == == ರಜೆಗಳು/ಆಚರಣೆಗಳು == ಚೀನಿ ಜನ ಗಣತಂತ್ರ - ರಾಷ್ಟ್ರೀಯ ದಿನಾಚರಣೆ. ನೈಜೀರಿಯ, ತುವಾಲು, ಸೈಪ್ರಸ್ ಗಣರಾಜ್ಯ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ